Select Your Language

Notifications

webdunia
webdunia
webdunia
webdunia

ಮೊದಲ ಪತ್ನಿಯನ್ನು ನೋಡಿ ಮದುವೆ ಮನೆಯಿಂದ ಓಟಕಿತ್ತ ವರ!

ಮೊದಲ ಪತ್ನಿಯನ್ನು ನೋಡಿ ಮದುವೆ ಮನೆಯಿಂದ ಓಟಕಿತ್ತ ವರ!
ಲಕ್ನೋ , ಬುಧವಾರ, 8 ಡಿಸೆಂಬರ್ 2021 (10:16 IST)
ಲಕ್ನೋ: ಎರಡನೇ ಮದುವೆಗೆ ಯತ್ನಿಸಿದ್ದ ವರ ಮದುವೆ ಮಂಟಪದಲ್ಲಿ ಮೊದಲನೇ ಹೆಂಡತಿ ಬಂದ ಕೂಡಲೇ ಓಟಕಿತ್ತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೊದಲನೇ ಮದುವೆ ಮುಚ್ಚಿಟ್ಟು ವರ ಮಹಾಶಯ ಮತ್ತೊಂದು ಮದುವೆಯಾಗಲು ಯತ್ನಿಸಿದ್ದ. ಆದರೆ ವರನ ದಿಬ್ಬಣ ಮುಗಿದ ಮೇಲೆ ಮೊದಲನೇ ಪತ್ನಿ ತನ್ನ ಮಗುವಿನೊಂದಿಗೆ ಸರಿಯಾದ ಸಮಯಕ್ಕೆ ಮಂಟಪಕ್ಕೆ ಬಂದಿದ್ದಳು.

ಮೊದಲನೇ ಹೆಂಡತಿಯ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ತಕ್ಷಣ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿದ್ದವರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಮುಂದೆ ಮೊದಲನೇ ಹೆಂಡತಿ ವರನಿಗೆ ತನ್ನ ಜೊತೆಗೆ ಈ ಮೊದಲೇ ಮದುವೆಯಾಗಿದ್ದ ವಿಚಾರವನ್ನು ಹೇಳಿದ್ದಾಳೆ. ಬಳಿಕ ಪೊಲೀಸರು ವರನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕಿತ್ಸೆ ನೆಪದಲ್ಲಿ ಯುವತಿಯನ್ನು ಮಂಚಕ್ಕೆ ಕರೆದ ವೈದ್ಯ