Select Your Language

Notifications

webdunia
webdunia
webdunia
webdunia

ಸೀರೆ ರವಿಕೆ ವಿಚಾರಕ್ಕೆ ಗಂಡನ ಜೊತೆಗೆ ಜಗಳವಾಡಿದ ಮಹಿಳೆ ಕೊನೆಗೆ ಮಾಡಿದ್ದೇನು?!

ಸೀರೆ ರವಿಕೆ ವಿಚಾರಕ್ಕೆ ಗಂಡನ ಜೊತೆಗೆ ಜಗಳವಾಡಿದ ಮಹಿಳೆ ಕೊನೆಗೆ ಮಾಡಿದ್ದೇನು?!
ಹೈದರಾಬಾದ್ , ಮಂಗಳವಾರ, 7 ಡಿಸೆಂಬರ್ 2021 (08:55 IST)
ಹೈದರಾಬಾದ್: ಎಲ್ಲರ ಮನೆಯಲ್ಲೂ ಗಂಡ-ಹೆಂಡಿರ ನಡುವೆ ಸಣ್ಣ ಪುಟ್ಟ ಘರ್ಷಣೆಗಳು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಸಣ್ಣ ವಿಚಾರಕ್ಕೆ ಜಗಳವಾಡಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
 

36 ವರ್ಷದ ಮಹಿಳೆ ಸೀರೆ ಬ್ಲೌಸ್ ಸರಿಯಾಗಿ ಹೊಲಿಯಲಿಲ್ಲವೆಂದು ಟೈಲರ್ ವೃತ್ತಿಯಲ್ಲಿರುವ ಗಂಡನ ಜೊತೆ ಜಗಳವಾಡಿದ್ದಳು.

ಇದೇ ವಿಚಾರ ತಾರಕಕ್ಕೇರಿ ಇಬ್ಬರ ನಡುವೆ ಜೋರಾಗಿ ಕಲಹವಾಗಿದೆ. ಇದರಿಂದ ಮನನೊಂದ ಮಹಿಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಗೆ ಕಾಮೋತ್ತೇಜಕ ನೀಡಿ ಕಾಮತೃಷೆ ತೀರಿಸಿದ ಪಾಪಿ