Select Your Language

Notifications

webdunia
webdunia
webdunia
webdunia

ಸ್ನಾನ ಮಾಡುವಾಗ ಮಹಿಳೆಯ ವಿಡಿಯೋ ಮಾಡಿದ ದುರುಳ ಬಳಿಕ ಮಾಡಿದ್ದೇನು?!

ಸ್ನಾನ ಮಾಡುವಾಗ ಮಹಿಳೆಯ ವಿಡಿಯೋ ಮಾಡಿದ ದುರುಳ ಬಳಿಕ ಮಾಡಿದ್ದೇನು?!
ಕಾನ್ಪುರ , ಶನಿವಾರ, 21 ನವೆಂಬರ್ 2020 (10:14 IST)
ಕಾನ್ಪುರ: ಸ್ನಾನ ಮಾಡುವಾಗ ಗುಪ್ತವಾಗಿ ವಿವಾಹಿತ ಮಹಿಳೆಯ ವಿಡಿಯೋ ಮಾಡಿದ ಪಾಪಿ ಬಳಿಕ ಆಕೆಗೆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಲ್ಲದೆ, ಗನ್ ತೋರಿಸಿ ಶೀಲಕೆಡಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಮಹಿಳೆ ಸೂರಿಲ್ಲದ ಬಾತ್ ರೂಂನಲ್ಲಿ ಸ್ನಾನ ಮಾಡುವಾಗ ಗುಪ್ತವಾಗಿ ವಿಡಿಯೋ ತೆಗೆದಿದ್ದ ನೆರೆಮನೆಯಾತ ಬಳಿಕ ಆಕೆಗೆ ವಿಡಿಯೋ ತೋರಿಸಿ ತನ್ನ ಜತೆ ಲೈಂಗಿಕ ಸಂಪರ್ಕಕ್ಕೆ ಬರುವಂತೆ ಒತ್ತಾಯಿಸುತ್ತಿದ್ದ. ಬರದೇ ಹೋದರೆ ವಿಡಿಯೋ ಬಹಿರಂಗಗೊಳಿಸುವುದಾಗಿ ಬೆದರಿಸುತ್ತಿದ್ದ. ಇದಕ್ಕೆ ಮಹಿಳೆ ಜಗ್ಗದೇ ಇದ್ದಾಗ ಗನ್ ತೋರಿಸಿ ಬೆದರಿಸಿ ಶೀಲಕೆಡಿಸಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾಗಿಗೆ ಮೊಸರು ಕಲೆಸಿಕೊಂಡು ತಿಂದರೆ ಹೇಗಿರುತ್ತೆ? ಈ ಹುಡುಗಿಯ ಪೋಸ್ಟ್ ಈಗ ವೈರಲ್!