Select Your Language

Notifications

webdunia
webdunia
webdunia
webdunia

ಸೆಕ್ಸ್ ಮಾಡಲೊಪ್ಪದ ಪತ್ನಿಗೆ ಈತ ನೀಡಿದ ಶಿಕ್ಷೆಯೇನು ಗೊತ್ತಾ?

ಸೆಕ್ಸ್ ಮಾಡಲೊಪ್ಪದ ಪತ್ನಿಗೆ ಈತ ನೀಡಿದ ಶಿಕ್ಷೆಯೇನು ಗೊತ್ತಾ?
ನವದೆಹಲಿ , ಮಂಗಳವಾರ, 31 ಅಕ್ಟೋಬರ್ 2017 (10:11 IST)
ನವದೆಹಲಿ: ಸೆಕ್ಸ್ ಮಾಡಲು ಸಮ್ಮತಿಸದ ಪತ್ನಿಗೆ ಪತಿ ಮಹಾಶಯ ಆಸಿಡ್ ಎರಚಿದ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ.

 
ಪತಿ ಸೆಕ್ಸ್ ಮಾಡುವಂತೆ ಪತ್ನಿಯನ್ನು ಬಲವಂತ ಮಾಡಿದ್ದ. ಆದರೆ ಪತ್ನಿ ಒಪ್ಪದಿದ್ದಾಗ ಆಕೆಯ ಗುಪ್ತಾಂಗಕ್ಕೆ ರಾಸಾಯನಿಕ ಎರಚಿ ಗಂಭೀರ ಗಾಯಗೊಳಿಸಿದ್ದ ಎಂದು ದೂರಲಾಗಿದೆ.

ಈ ದಂಪತಿ ನಡುವೆ ವೈಮನಸ್ಯವಿತ್ತು. ದಂಪತಿಗೆ ಇಬ್ಬರು ಮಕ್ಕಳೂ ಇದ್ದರು ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೆರೆ ಮನೆಯವರ ನೆರವಿನಿಂದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಜನ ಈಗ ಏನಿದ್ದರೂ ರಾಹುಲ್ ಗಾಂಧಿ ಮಾತೇ ಕೇಳೋದು’