Select Your Language

Notifications

webdunia
webdunia
webdunia
webdunia

100 ರೂ.ಗಾಗಿ ಸಹೋದ್ಯೋಗಿಯ ಹತ್ಯೆ

100 ರೂ.ಗಾಗಿ ಸಹೋದ್ಯೋಗಿಯ ಹತ್ಯೆ
ಗುರ್ಗಾಂವ್ , ಸೋಮವಾರ, 7 ಮಾರ್ಚ್ 2022 (11:44 IST)
ಗುರ್ಗಾಂವ್: 100 ರೂ.ಗಾಗಿ ಸಹೋದ್ಯೋಗಿಯೊಂದಿಗೆ ಕಿತ್ತಾಡಿದ ವ್ಯಕ್ತಿಯೊಬ್ಬ ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೂಲಿ ಕೆಲಸ ಮಾಡುತ್ತಿದ್ದ ಆರೋಪಿಯಿಂದ ಕೊಲೆಗೀಡಾದ ವ್ಯಕ್ತಿ 100 ರೂ. ಸಾಲ ಪಡೆದಿದ್ದ. ಇದನ್ನು ಮರಳಿಸುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ.

ಇದೇ ಸಿಟ್ಟಿನಲ್ಲಿ ಆರೋಪಿ ಸಂತ್ರಸ್ತನ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದಿದ್ದಾನೆ. ಗಂಭೀರ ಗಾಯವಾದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮಾಲಿಕನ ಹೆಣ್ಣು ಮಕ್ಕಳ ನಗ್ನ ವಿಡಿಯೋ ಮಾಡಿ ಸಿಕ್ಕಿಬಿದ್ದ ನೌಕರ