Select Your Language

Notifications

webdunia
webdunia
webdunia
webdunia

ಪತ್ನಿಯ ಮೇಲಿನ ಸಿಟ್ಟಿಗೆ ಮಗು ಕೊಂದ ಪಾಪಿ ತಂದೆ

ಅಪರಾಧ ಸುದ್ದಿಗಳು
ಲಕ್ನೋ , ಬುಧವಾರ, 28 ಜುಲೈ 2021 (12:47 IST)
ಲಕ್ನೋ: ಕೌಟುಂಬಿಕ ಕಾರಣಗಳಿಗೆ ಪತ್ನಿಯ ಜೊತೆ ಜಗಳವಾಡಿದ ಪತಿ ಕೊನೆಗೆ ತನ್ನ ನವಜಾತ ಮಗಳನ್ನು ಹತ್ಯೆ ಮಾಡಿದ ಹೇಯ ಕೃತ್ಯ ಉತ್ತರಪ್ರದೇಶದಲ್ಲಿ ನಡೆದಿದೆ.


ಹೆರಿಗೆಗೆಂದು ತವರಿಗೆ ಹೋಗಿದ್ದ ಪತ್ನಿ ಜೊತೆ ಪತಿ ಫೋನ್ ನಲ್ಲಿ ಜಗಳವಾಡಿದ್ದ. ಅಷ್ಟಕ್ಕೇ ಸುಮ್ಮನಾಗದೇ ಪತ್ನಿಯ ತವರು ಮನೆಗೆ ಹೋಗಿ ಜಗಳವಾಡಿದ್ದ.

ಈ ನಡುವೆ ಜಗಳ ತಾರಕಕ್ಕೇರಿದ್ದು, ಪತ್ನಿಯ ಮೇಲಿನ ಸಿಟ್ಟಿಗೆ 21 ದಿನದ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಲೆತ್ನಿಸಿದ್ದಾನೆ. ಆದರೆ ಸಾಧ್ಯವಾಗಲಿಲ್ಲ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣೀರು ಹಾಕಿ ಹೀರೋ ಆದ ಯಡಿಯೂರಪ್ಪ, ವಿಲನ್ ಆದ ಬಿಜೆಪಿ ವರಿಷ್ಠರು