Publish Date: Wed, 17 Aug 2022 (10:10 IST)
Updated Date: Wed, 17 Aug 2022 (10:20 IST)
ನವದೆಹಲಿ: ಕೇವಲ 10 ರೂ.ಗಾಗಿಯೂ ಕೊಲೆ ನಡೆಯುವುದಿದೆ. ಅಂತಹದ್ದೇ ಒಂದು ಘಟನೆ ಅಸ್ಸಾಂನಲ್ಲಿ ನಡೆದಿದೆ.
ಸ್ನೇಹಿತ 500 ರೂ. ಸಾಲ ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಫುಟ್ಬಾಲ್ ಪ್ರೇಮಿಯಾಗಿದ್ದ ಆರೋಪಿ ಪಂದ್ಯ ವೀಕ್ಷಿಸಲು 500 ರೂ. ಸಾಲ ಕೇಳಿದ್ದ. ಆದರೆ ಸ್ನೇಹಿತ ಕೊಡದೇ ಹೋದಾಗ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.