Select Your Language

Notifications

webdunia
webdunia
webdunia
Saturday, 5 April 2025
webdunia

ಪಾರ್ಟಿಯಲ್ಲಿ ಡ್ರಗ್ ಓವರ್ ಡೋಸ್ ಆಗಿ ವ್ಯಕ್ತಿ ಸಾವು: ಸ್ನೇಹಿತರು ಅರೆಸ್ಟ್

ಡ್ರಗ್
ನವದೆಹಲಿ , ಗುರುವಾರ, 11 ಆಗಸ್ಟ್ 2022 (11:00 IST)
ನವದೆಹಲಿ: ಪಾರ್ಟಿಯಲ್ಲಿ ಡ್ರಗ್ ಓವರ್ ಡೋಸ್ ಆಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಈತನ ಮೃತದೇಹ ಯಾರಿಗೂ ಗೊತ್ತಾಗದಂತೆ ಮಣ್ಣು ಮಾಡಲು ಹೊರಟ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದೆ.

ರಾತ್ರಿಯಿಡೀ ಪಾರ್ಟಿ ಮಾಡಿದ್ದ ಸ್ನೇಹಿತರು ಮನಸೋ ಇಚ್ಛೆ ಮಾದಕ ವಸ್ತು  ಸೇವಿಸಿದ್ದರು. ಪರಿಣಾಮ ಓವರ್ ಡೋಸ್ ಆಗಿ ಓರ್ವ ಸಾವನ್ನಪ್ಪಿದ್ದಾನೆ.

ಇದರಿಂದ ಭಯಗೊಂಡ ಇತರರು ಆತನ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಸಾಗಿಸಿ ಮಣ‍್ಣು ಮಾಡಲು ಹೊರಟಿದ್ದಾರೆ. ಆದರೆ ಇದು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಸ್ನೇಹಿತರನ್ನು ಅರೆಸ್ಟ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾಸ್ ಟ್ಯಾಂಕರ್ ಪಲ್ಟಿ; ಸ್ಥಳೀಯರಲ್ಲಿ ಆತಂಕ