Select Your Language

Notifications

webdunia
webdunia
webdunia
webdunia

ಸಂಚಾರಿ ಪೊಲೀಸರಿಗೆ ಹೊಡೆದ ಯುವಕ ಅರೆಸ್ಟ್

ಸಂಚಾರಿ ಪೊಲೀಸರಿಗೆ ಹೊಡೆದ ಯುವಕ ಅರೆಸ್ಟ್
ಕೋಲ್ಕೊತ್ತಾ , ಮಂಗಳವಾರ, 3 ಮೇ 2022 (10:25 IST)
ಕೋಲ್ಕೊತ್ತಾ: ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರಿಗೆ ಹೊಡೆದ ಕಾರಣಕ್ಕೆ ಯುವಕನನ್ನು ಪಶ್ಚಿಮ ಬಂಗಾಲ ಪೊಲೀಸರು ಬಂಧಿಸಿದ್ದಾರೆ.

ಸಂಚಾರ ದಟ್ಟಣೆ ನಿಯಂತ್ರಿಸುತ್ತಿದ್ದ ಇಬ್ಬರು ಪೊಲೀಸರ ಬಳಿ ಬಂದ ಆರೋಪಿ ಮೊದಲು ವಾಗ್ವಾದ ನಡೆಸಿ ಬಳಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆ ವಿಡಿಯೋ ರೆಕಾರ್ಡ್ ಆಗಿತ್ತು.

ವಿಡಿಯೋ ವೀಕ್ಷಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ತಾನು ಸಿಐಎಸ್ಎಫ್ ಆಫೀಸರ್ ಎಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಮೇಲಿನ ಸೆಸ್ ಇಳಿಕೆ