Select Your Language

Notifications

webdunia
webdunia
webdunia
webdunia

ರಾಜಕೀಯ ವೈರುಧ್ಯ ಮರೆತು ಮೋದಿ ಪ್ರಮಾಣ ವಚನಕ್ಕೆ ಹಾಜರಾಗಲಿರುವ ದೀದಿ

ರಾಜಕೀಯ ವೈರುಧ್ಯ ಮರೆತು ಮೋದಿ ಪ್ರಮಾಣ ವಚನಕ್ಕೆ ಹಾಜರಾಗಲಿರುವ ದೀದಿ
ನವದೆಹಲಿ , ಬುಧವಾರ, 29 ಮೇ 2019 (05:45 IST)
ನವದೆಹಲಿ: ಎರಡನೇ ಬಾರಿಗೆ ಪ್ರಧಾನಿಯಾ ಇಂದು ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಸಮಾರಂಭಕ್ಕೆ ಹಲವು ಗಣ್ಯರು ಆಗಮಿಸಲಿದ್ದಾರೆ.


ವಿಶೇಷವೆಂದರೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನಡುವೆ ಜೋರಾದ ವಾಕ್ಸಮರ ನಡೆದಿತ್ತು.

ಆದರೆ ಈಗ ರಾಜಕೀಯ ವೈಷಮ್ಯ ಮರೆತು ಮಮತಾ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಕೂಡಾ ರಾಜಕೀಯದ ಹೊರತಾಗಿ ನಮ್ಮ ನಡುವೆ ಯಾವುದೇ ವೈಷಮ್ಯವಿಲ್ಲ ಎಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾರರಿಗೆ ಥ್ಯಾಂಕ್ಸ್ ಹೇಳಲು ಸುಮಲತಾ ಅಂಬರೀಶ್ ಪ್ಲ್ಯಾನ್