Select Your Language

Notifications

webdunia
webdunia
webdunia
webdunia

ಮೋದಿ ಪ್ರಮಾಣವಚನ ಸಮಾರಂಭಕ್ಕೆ ರಜನೀಕಾಂತ್, ಕಮಲ್ ಹಾಸನ್ ಗೆ ಆಹ್ವಾನ

ಮೋದಿ ಪ್ರಮಾಣವಚನ ಸಮಾರಂಭಕ್ಕೆ ರಜನೀಕಾಂತ್, ಕಮಲ್ ಹಾಸನ್ ಗೆ ಆಹ್ವಾನ
ನವದೆಹಲಿ , ಮಂಗಳವಾರ, 28 ಮೇ 2019 (08:53 IST)
ನವದೆಹಲಿ: ಎರಡನೇ ಬಾರಿಗೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಿರುವ ಪ್ರಧಾನಿ ಮೋದಿ ಪದಗ್ರಹಣ ಸಮಾರಂಭಕ್ಕೆ ಸೂಪರ್ ಸ್ಟಾರ್ ಗಳಾದ ರಜನೀಕಾಂತ್ ಮತ್ತು ಕಮಲ್ ಹಾಸನ್ ಗೆ ಆಹ್ವಾನ ನೀಡಲಾಗಿದೆ.


ಮೇ 30 ರಂದು ರಾಷ್ಟ್ರಪತಿ ಭವನದಲ್ಲಿ ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ದೇಶ, ವಿದೇಶದ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಆಹ್ವಾನಿತರ ಪಟ್ಟಿಯಲ್ಲಿ ರಜನಿ, ಕಮಲ್ ಕೂಡಾ ಇದ್ದಾರೆ. ಆದರೆ ಈ ಸೂಪರ್ ಸ್ಟಾರ್ ಗಳು ಭಾಗವಹಿಸುವ ಬಗ್ಗೆ ಇನ್ನೂ ಸ್ಪಷ್ಟನೆ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸೇಡು ತೀರಿಸಿಕೊಳ್ಳಲು ರಾಖಿ ಕಟ್ಟಿದವಳನ್ನೇ ರೇಪ್ ಮಾಡ್ದ