Select Your Language

Notifications

webdunia
webdunia
webdunia
webdunia

ಚಂದ್ರನಿಗಿಂದು ತೋಳಗ್ರಹಣ: ಯಾವಾಗ, ಎಲ್ಲೆಲ್ಲಿ ಗೋಚರ?

ಚಂದ್ರನಿಗಿಂದು ತೋಳಗ್ರಹಣ: ಯಾವಾಗ, ಎಲ್ಲೆಲ್ಲಿ ಗೋಚರ?
ಬೆಂಗಳೂರು , ಶುಕ್ರವಾರ, 10 ಜನವರಿ 2020 (09:29 IST)
ಬೆಂಗಳೂರು: ಮೊನ್ನೆಯಷ್ಟೇ ಸೂರ್ಯಗ್ರಹಣ ಕಳೆದಿದ್ದು ಇದೀಗ ನಭೋಮಂಡಲ ಚಂದ್ರಗ್ರಹಣಕ್ಕೆ ಸಾಕ್ಷಿಯಾಗುತ್ತಿದೆ. ಇಂದು ರಾತ್ರಿ 2020 ರ ಮೊದಲ ಚಂದ್ರಗ್ರಹಣವಾಗುತ್ತಿದೆ.


ಇದಕ್ಕೆ ತೋಳಗ್ರಹಣ ಎಂದು ಕರೆಯಲಾಗುತ್ತಿದೆ. ಜನವರಿ ತಿಂಗಳಲ್ಲಿ ತೋಳಗಳ ಸಂತಾನಾಭಿವೃದ್ಧಿಯ ಕಾಲವಾಗಿರುವುದರಿಂದ ಈ ಗ್ರಹಣವನ್ನು ತೋಳಗ್ರಹಣ ಎಂದೇ ಕರೆಯಲಾಗುತ್ತಿದೆ.

ಇಂದು ರಾತ್ರಿ 10.37 ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, 12.40 ಕ್ಕೆ ಮಧ್ಯಾವಧಿಯ ಕಾಲವಾಗಲಿದೆ. 2.42 ಕ್ಕೆ ಗ್ರಹಣ ಮೋಕ್ಷವಾಗಲಿದೆ. ಒಟ್ಟು 4 ಗಂಟೆ 5 ನಿಮಿಷದ ಅವಧಿಯ ಗ್ರಹಣವಾಗಿದ್ದು, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಗೋಚರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪದ ಉಚ್ಚಾರ ಮಾಡಲಾಗದ ಶಾಲಾ ಬಾಲಕನ ವಿಡಿಯೋ ವೈರಲ್; ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಶಿಕ್ಷಣ ಸಚಿವರು