Select Your Language

Notifications

webdunia
webdunia
webdunia
webdunia

ಪ್ರೇಯಸಿಯನ್ನು ಮದುವೆಯಾಗಲು ಹೊರಟವನ ಕತೆ ಮುಗಿಸಿದ ಪ್ರೇಮಿ

ಅಪರಾಧ ಸುದ್ದಿಗಳು
ಲಕ್ನೋ: ತನ್ನ ಹುಡುಗಿಯನ್ನು ಮದುವೆಯಾಗಲು ಹೊರಟ ವರನನ್ನು ಪಾಗಲ್ ಪ್ರೇಮಿಯೊಬ್ಬ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.


ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಈತ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಪ್ರೇಯಸಿಯನ್ನು ಈತ ಮದುವೆಯಾಗುವುದು ತನಗಿಷ್ಟವಿರಲಿಲ್ಲ. ಅದಕ್ಕೇ ಮದುವೆಯಾಗಲು ಹೊರಟಿದ್ದ ವರನನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಲ್ ಫ್ರೆಂಡ್ ಬಿಡದ ಮಗ: ಸಿಟ್ಟಗೆದ್ದ ತಂದೆ ಮಾಡಿದ್ದು ಕೇಳಿದರೆ ಶಾಕ್!