Select Your Language

Notifications

webdunia
webdunia
webdunia
webdunia

ಮೋದಿ ದೇಶಕ್ಕೆ ಏನ್ ಮಾಡಿದ್ದಾರೆ ಅಂತ ಹೇಳಲಿ- ಸಚಿವ ಸಂತೋಷಲಾಡ್

ಮೋದಿ  ದೇಶಕ್ಕೆ ಏನ್ ಮಾಡಿದ್ದಾರೆ ಅಂತ ಹೇಳಲಿ- ಸಚಿವ ಸಂತೋಷಲಾಡ್
ಮದ್ಯ ಪ್ರದೇಶದ , ಮಂಗಳವಾರ, 7 ನವೆಂಬರ್ 2023 (16:40 IST)
ಪ್ರಧಾನಿ ಮೋದಿ ಮದ್ಯ ಪ್ರದೇಶದ ಪ್ರಚಾರದ ಬಾಷಣದಲ್ಲಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ  ಸಚಿವ ಸಂತೋಷಲಾಡ್ ಪ್ರಧಾನಮಂತ್ರಿ ಮೇಡಿಕಲ್ ಸ್ಕಿಮ್  ಇದೆಯಲ್ಲ ಅದಕ್ಕೆ ಒಂದೆ ಓಟಿಪಿಯಿಂದ 7 ಲಕ್ಷ ಜನಕ್ಕೆ ಬೆನಿಪಿಟ್ ಕೊಟ್ಟಿದ್ದಾರೆ. ಇದರ ಬಗ್ಗೆ ಮಾತನಾಡಲಿಕ್ಕೆ ಹೇಳಿ ಸುಮ್ನೆ ಕರ್ನಾಟಕದ ಬಗ್ಗೆ ಮಾರನಾಡ ಬಾರದಉ ಅಂತಾ ವ್ಯಂಗ್ಯವಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದಾಶಿವ ವರದಿ ಜಾರಿಗೆ ನಮ್ಮ ವಿರೋಧ ಇಲ್ಲ- ಪರಮೇಶ್ವರ್