Select Your Language

Notifications

webdunia
webdunia
webdunia
webdunia

ಜಪಾನಿ ಪ್ರಜೆಗೆ ಡ್ರಗ್ಸ್ ತಿನ್ನಿಸಿ ಲೂಟಿ

ಜಪಾನಿ ಪ್ರಜೆಗೆ ಡ್ರಗ್ಸ್ ತಿನ್ನಿಸಿ ಲೂಟಿ
ಲಕ್ನೋ , ಶುಕ್ರವಾರ, 15 ಡಿಸೆಂಬರ್ 2017 (12:53 IST)
ಲಕ್ನೋ : ವಾರಾಣಸಿಯಲ್ಲಿ ಡ್ರಗ್‌ ತಿನ್ನಿಸಿ ತನ್ನನ್ನು ದೋಚಲಾಯಿತು ಎಂದು ಜಪಾನಿ ಪ್ರವಾಸಿಯೊಬ್ಬರು ದೂರು ನೀಡಿದ್ದಾರೆ.


"ನನಗೆ ಡ್ರಗ್‌ ತಿನ್ನಿಸಿ ನನ್ನ ಬಳಿ ಇದ್ದ ನಗದು, ಕ್ಯಾಮೆರಾ, ಮೊಬೈಲ್‌, ಪಾಸ್‌ ಪೋರ್ಟ್‌, ವೀಸಾ ಮತ್ತು ಇತರ ದಾಖಲೆ ಪತ್ರಗಳನ್ನು ಅಪರಿಚಿತ ದೋಚಿದ್ದಾನೆ'' ಎಂದು ಜಪಾನಿ ಪ್ರವಾಸಿಗ ಹೇಳಿದ್ದಾರೆ. ಸ್ಥಳೀಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಯಾನಕ ರೋಗಕ್ಕೆ ಕುರಿಗಳ ಸಾವು