Publish Date: Fri, 15 Dec 2017 (12:38 IST)
Updated Date: Fri, 15 Dec 2017 (12:45 IST)
ಚಿಕ್ಕಬಳ್ಳಾಪುರ: ಭಯಾನಕ ರೋಗಕ್ಕೆ ತುತ್ತಾಗಿ ಅನೇಕ ಕುರಿಗಳು ಸಾವನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಜಿಲ್ಲಾಜರ್ಲು ಗ್ರಾಮದಲ್ಲಿ ನಡೆದಿದೆ.
ಜಿಲ್ಲಾಜರ್ಲು ಗ್ರಾಮದಲ್ಲಿ ರಾತ್ರೋರಾತ್ರಿ ಯಾವುದೋ ಭಯಾನಕ ರೋಗಕ್ಕೆ ತುತ್ತಾಗಿ 500 ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿದ್ದಾವೆ. ಕುರಿಗಳ ಸಾವಿಗೆ ಕಾರಣವಾದ ಈ ಕಾಯಿಲೆ ಮನುಷ್ಯರಿಗೂ ಹರಡುವ ಭೀತಿಯಲ್ಲಿ ಗ್ರಾಮಸ್ಥರು ಕಾಲಕಳೆಯುತ್ತಿದ್ದಾರೆ.
ಹೀಗೆ ಕುರಿಗಳು ರಾತ್ರೋರಾತ್ರಿ ಯಾವುದೋ ಭಯಾನಕ ರೋಗಕ್ಕೆ ತುತ್ತಾಗಿ ಸಾವನಪ್ಪುವುದನ್ನು ಕಂಡು ಕುರುಬರು ಕಂಗಲಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ