Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಪತಿ ಹಾಗೂ ಅಳಿಯಂದಿರ ವಿರುದ್ಧ ದೂರು ನೀಡಿದ ಮಹಿಳೆ

ಈ ಕಾರಣಕ್ಕೆ ಪತಿ ಹಾಗೂ ಅಳಿಯಂದಿರ ವಿರುದ್ಧ ದೂರು ನೀಡಿದ ಮಹಿಳೆ
ಮಹಾರಾಷ್ಟ್ರ , ಮಂಗಳವಾರ, 5 ಜನವರಿ 2021 (07:57 IST)
ಮಹಾರಾಷ್ಟ್ರ : ಪತಿ , ಅಳಿಯಂದಿರು ಸೇರಿದಂತೆ 5 ಮಂದಿಯ ವಿರುದ್ಧ ಮಹಿಳೆಯೊಬ್ಬಳು ಕಿರುಕುಳದ ದೂರು ದಾಖಲಿಸಿದ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ಪತಿ ಹಾಗೂ ಅಳಿಯಂದಿರು ಸರ್ಕಾರಿ ಕೆಲಸಕ್ಕಾಗಿ 5 ಲಕ್ಷ ರೂ ನೀಡುವಂತೆ ಒತ್ತಾಯಿಸುತ್ತಿದ್ದರು. ಹಾಗೇ ಪತಿ ಮದುವೆಗೂ ಮುಂಚಿತವಾಗಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಮತ್ತು ಮದ್ಯ ಚಟಕ್ಕೆ ಒಳಗಾಗಿದ್ದ. ಈ ಘಟನೆಯಿಂದ ಬೇಸತ್ತ ಮಹಿಳೆ ಪತಿ ಹಾಗೂ ಅಳಿಯಂದಿರ ವಿರುದ್ಧ ಪೊಲಿಸರಿಗೆ ದೂರು ನೀಡಿದ್ದಾಳೆ.

ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿದ ತಂದೆ!