Select Your Language

Notifications

webdunia
webdunia
webdunia
webdunia

ವಿಚ್ಚೇದನ ಸಂದರ್ಭದಲ್ಲಿ ಪತಿಯಿಂದ ಶೀನಾ ಬೋರಾ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಬೇಡಿಕೆ ಇಟ್ಟಿದ್ದು ಏನು ಗೊತ್ತಾ?

ವಿಚ್ಚೇದನ ಸಂದರ್ಭದಲ್ಲಿ ಪತಿಯಿಂದ ಶೀನಾ ಬೋರಾ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಬೇಡಿಕೆ ಇಟ್ಟಿದ್ದು ಏನು ಗೊತ್ತಾ?
ನವದೆಹಲಿ , ಸೋಮವಾರ, 17 ಸೆಪ್ಟಂಬರ್ 2018 (08:55 IST)
ನವದೆಹಲಿ: ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಂದ್ರಾಣಿ ಮುಖರ್ಜಿ ತನ್ನ ಪತಿಯಿಂದ ವಿಚ್ಛೇದನ ಸಂದರ್ಭದಲ್ಲಿ ಏನೇನು ಬೇಕೆಂದು ಬೇಡಿಕೆಯ ಪಟ್ಟಿ ಇಟ್ಟಿದ್ದಾರೆ.

ಇಂದ್ರಾಣಿ ಬೇಡಿಕೆಯ ಪಟ್ಟಿಯಲ್ಲಿ ಫರ್ನೀಚರ್, ಆಭರಣಗಳು, ಕೆಲವು ಕಲಾಕೃತಿಗಳು ಸೇರಿವೆ. ಸಾಮಾನ್ಯವಾಗಿ ವಿಚ್ಛೇದನ ಸಂದರ್ಭದಲ್ಲಿ ಹಣ ಅಥವಾ ಆಸ್ತಿಗೆ ಪತ್ನಿಯರು ಬೇಡಿಕೆ ಇಡುತ್ತಾರೆ. ಆದರೆ ಇಂದ್ರಾಣಿ ಬೇಡಿಕೆಗಳು ವಿಚಿತ್ರವಾಗಿದೆ.

ಇಬ್ಬರೂ ಇದೀಗ ಕೊಲೆ ಪ್ರಕರಣದಲ್ಲಿ ಆರ್ಥರ್ ರೋಡ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ಇಂದ್ರಾಣಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಎಡವಟ್ಟು ಹೇಳಿಕೆ ನೀಡಿ ಕ್ಷಮೆ ಯಾಚಿಸಿದ ಕೇಂದ್ರ ಸಚಿವ