Select Your Language

Notifications

webdunia
webdunia
webdunia
webdunia

ಕೊರೊನಾದಲ್ಲಿ ಚೀನಾವನ್ನು ಹಿಂದಿಕ್ಕಲಿದೆಯಾ ಭಾರತ

ಕೊರೊನಾದಲ್ಲಿ ಚೀನಾವನ್ನು ಹಿಂದಿಕ್ಕಲಿದೆಯಾ ಭಾರತ
ನವದೆಹಲಿ , ಶುಕ್ರವಾರ, 15 ಮೇ 2020 (10:03 IST)
ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 82 ಸಾವಿರಕ್ಕೇರಿಕೆಯಾಗಿದ್ದು, ಕೊರೊನಾದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎನ್ನಲಾಗಿದೆ. 


ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80ಸಾವಿರಕ್ಕೇರಿಕೆಯಾಗಿದೆ. ಚೀನಾದಲ್ಲಿ ಸೋಂಕಿತರ ಸಂಖ್ಯೆ 82,933 ಇತ್ತು. ಆದಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು,   ಭಾರತಕ್ಕಿಂದು ಬ್ಲಾಕ್ ಫ್ರೈ ಡೇ ಆಗಲಿದೆ ಎನ್ನಲಾಗಿದೆ.  ಕೊರೊನಾದಲ್ಲಿ ಚೀನಾ ಸಂಖ್ಯೆ ಹಿಂದಿಕ್ಕುವತ್ತ ಭಾರತ ಮುನ್ನಡೆ ಸಾಗುತ್ತಿದೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ನಿಯಂತ್ರಣ ಕಷ್ಟ- ವಿಶ್ವ ಆರೋಗ್ಯ ಸಂಸ್ಥೆಯಿಂದ ಶಾಕಿಂಗ್ ಹೇಳಿಕೆ