Select Your Language

Notifications

webdunia
webdunia
webdunia
webdunia

ದೇಶದಲ್ಲಿ ಲಾಕ್ ಡೌನ್ 4.0 ಜಾರಿಗೆ ಬರುವುದು ಖಚಿತ

ದೇಶದಲ್ಲಿ ಲಾಕ್ ಡೌನ್ 4.0 ಜಾರಿಗೆ ಬರುವುದು ಖಚಿತ
ನವದೆಹಲಿ , ಬುಧವಾರ, 13 ಮೇ 2020 (10:01 IST)
Normal 0 false false false EN-US X-NONE X-NONE

ನವದೆಹಲಿ : ದೇಶದಲ್ಲಿ ಲಾಕ್ ಡೌನ್ 4.0 ಫಿಕ್ಸ್ ಆಗಿದ್ದು,  ಹೊಸ ನಿಯಮದೊಂದಿಗೆ ಲಾಕ್ ಡೌನ್ 4.0 ಜಾರಿಗೆ ಬರಲಿದೆ ಎನ್ನಲಾಗಿದೆ.

 

ಕೇಂದ್ರ ಸರ್ಕಾರ ಹೊಸ ನಿಯಮ ರೂಪುರೇಷೆಯೊಂದಿಗೆ ಲಾಕ್ ಡೌನ್ 4.0 ಜಾರಿಗೆ ತರಲಿದ್ದು, ಈ ಲಾಕ್ ಡೌನ್ ಬೊಕ್ಕಸಕ್ಕೂ ಸಹಕಾರಿ.ದೇಶದ ಜನಕ್ಕೂ ಉಪಕಾರಿಯಾಗಲಿದೆ ಎನ್ನಲಾಗಿದೆ.
 

ಈ ವೇಳೆ ಕಂಟೈನ್ಮೆಂಟ್ ಝೋನ್ ಬಿಟ್ಟು ಬೇರೆಡೆ ವಿನಾಯಿತಿ ನೀಡಲಿದೆ. ಸೋಂಕಿತ ಪ್ರದೇಶದಲ್ಲಿ ರಾತ್ರಿ ನಿಷೇಧ ಮುಂದುವರಿಕೆಯಾಗಲಿದ್ದು, ಸೋಂಕಿಲ್ಲದ ಕಡೆ ಸಂಪೂರ್ಣ ಆರ್ಥಿಕ ಚಟುವಟಿಕೆ ನಡೆಯಲಿದೆ ಎನ್ನಲಾಗಿದೆ. ಶೀಘ್ರವೇ ಕೇಂದ್ರದಿಂದ  ಮತ್ತೊಂದು ಮಾರ್ಗಸೂಚಿ ಹೊರಬೀಳಲಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

20 ಲಕ್ಷ ಕೋಟಿ ಸ್ಪೇಷಲ್ ಪ್ಯಾಕೇಜ್ ಘೋಷಣೆ ಮಾಡಿದ ಮೋದಿ