Select Your Language

Notifications

webdunia
webdunia
webdunia
webdunia

ರೈಲು ಸೇವೆ ಆರಂಭವಾದ ಮೂರೇ ಗಂಟೆಗಳಲ್ಲಿ ದಾಖಲೆಯ ಟಿಕೆಟ್ ಮಾರಾಟ!

ರೈಲು ಸೇವೆ ಆರಂಭವಾದ ಮೂರೇ ಗಂಟೆಗಳಲ್ಲಿ ದಾಖಲೆಯ ಟಿಕೆಟ್ ಮಾರಾಟ!
ನವದೆಹಲಿ , ಮಂಗಳವಾರ, 12 ಮೇ 2020 (10:11 IST)
ನವದೆಹಲಿ: ನಿನ್ನೆ ದೇಶದ ಕೆಲವೆಡೆ ರೈಲು ಸಂಚಾರ ಆರಂಭವಾದ ಹಿನ್ನಲೆಯಲ್ಲಿ ಜನ ರೈಲು ಟಿಕೆಟ್ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ.


ನಿನ್ನೆ ಸಂಜೆ ಆನ್ ಲೈನ್ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಟಿಕೆಟ್ ಖರೀದಿಗೆ ಅವಕಾಶ ನೀಡಿದ ಮೂರೇ ಗಂಟೆಗಳಲ್ಲಿ ಸುಮಾರು 30,000 ಟಿಕೆಟ್ ಬಿಕರಿಯಾಗಿದ್ದು, ಸುಮಾರು 10 ಕೋಟಿ ರೂ. ಆದಾಯ ಸಿಕ್ಕಿದೆ.

54 ಸಾವಿರ ಮಂದಿ ಟಿಕೆಟ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ದಿನಕ್ಕೆ ಇಷ್ಟೊಂದು ಟಿಕೆಟ್ ಖರೀದಿಯಾಗಿರುವುದು ರೈಲ್ವೇ ಇಲಾಖೆಗೆ ಖಷಿ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಗ್ಗೆ ಪಾಲಿಕೆ ಅಧಿಕಾರಿಗಳ ಮೇಲೆ ಗರಂ ಆದ ಸಚಿವ ಭೈರತಿ ಬಸವರಾಜ್