Select Your Language

Notifications

webdunia
webdunia
webdunia
webdunia

ಚೀನಾದ ಎಂಜಿನೀಯರ್ಸ್‌ಗೆ ಭಾರತ ವೀಸಾ!

ಚೀನಾ
ಭಾರತದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೆಂಗಳೂರಿನಲ್ಲಿ ಆರಂಭಗೊಳ್ಳುತ್ತಿದೆ. ಈಗಾಗಲೇ ಬೋಗಿಗಳು, ಎಂಜಿನ್ ಸೇರಿದಂತೆ ಕೆಲ ಸಲಕರಣೆಗಳು ಭಾರತಕ್ಕೆ ಆಗಮಿಸಿದೆ. ಇದೇ ವೇಳೆ ಈ ರೈಲಿನ ಕಾಮಗಾರಿ, ಸಿದ್ದತೆ, ತಂತ್ರಜ್ಞಾನ, ಜೋಡಣೆಗಳ ಕಾಮಗಾರಿಗಾಗಿ ಚೀನಾದ 21 ನುರಿತ ಎಂಜಿನೀಯರ್ಸ್ಗಳಿಗೆ  ಭಾರತ ವೀಸಾ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಲಿಗಳ ದಾಳಿಯಿಂದ ವಿರೂಪಗೊಂಡ ಮೃತದೇಹ