Publish Date: Sun, 19 Nov 2023 (19:19 IST)
Updated Date: Sun, 19 Nov 2023 (21:47 IST)
ನಮ್ಮ ಮೆಟ್ರೋ ಹಳದಿ ಕಾರಿಡಾರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ಮಾರ್ಗಕ್ಕೆ ಬೇಕಾಗಿರುವ ರೈಲ್ವೆ ಬೋಗಿಗಳನ್ನು ಚೀನಾದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಕೊಲ್ಕತ್ತಾದ ತೀತಾಗರ್ ವ್ಯಾಗನ್ಸ್‌ಗೆ ತಲುಪಿಸಿದೆ.ತೀತಾಗರ್ ವ್ಯಾಗನ್ಸ್‌ಗೆ ಬಂದಿರುವ ಬೋಗಿಗಳ ಫೋಟೋಗಳನ್ನು ಸಂಸದ ತೇಜಸ್ವಿ ಸೂರ್ಯ 'ಎಕ್ಸ್' ಕಾರ್ಪ್‌ನಲ್ಲಿ ಹಂಚಿಕೊಂಡಿದ್ದಾರೆ.