Publish Date: Thu, 09 Nov 2023 (15:47 IST)
Updated Date: Thu, 09 Nov 2023 (14:33 IST)
ನಗರದಲ್ಲಿ ಸೋಮವಾರ ಸುರಿದಿದ್ದ ಧಾರಾಕಾರ ಮಳೆಗೆ ಪಶ್ಚಿಮ ವಿಭಾಗ ಸಿಎಆರ್ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಕ್ಕೆ ನೀರು ನುಗ್ಗಿದೆ.ಕೊಠಡಿಯಲ್ಲಿದ್ದ ಎಸ್ಎಲ್ಆರ್ ರೈಫಲ್,ಎಕೆ47,9 ಎಂಎಂ ಪಿಸ್ತೂಲ್,ಪಂಪ್ ಆ್ಯಕ್ಷನ್ ಗನ್ ,ರೈಫಲ್,ಎಕೆ47,9ಎಂಎಂಎ ಪಿಸ್ತೂಲ್ ಸೇರಿದಂತೆ 210 ಶಸ್ತ್ತಾಸ್ತ್ರಕ್ಕೆ ಹಾನಿಯಾಗಿದೆ.
ಮಳೆಯಲ್ಲಿ ತೇಲಿಹೋಗ್ತಿದ್ದ ಶಸ್ತ್ರಾಸ್ತ್ರ ರಕ್ಷಣೆ ಪೊಲೀಸರು ಮಾಡಿದ್ದಾರೆ.ಮಳೆಯಲ್ಲಿ ಸಂಪೂರ್ಣವಾಗಿ ವೆಪನ್ ಗಳು ನೆಂದು ಹೋಗಿದೆ.ಬಂದೂಕಿನ ಒಳಗೆ ಮಣ್ಣು ಸೇರಿಕೊಂಡಿದೆ.ಎಲ್ಲವನ್ನು ಸಿಎಆರ್ ಸಿಬ್ಬಂದಿ ಶುಚಿಗೊಳಿಸಿದ್ದಾರೆ.ಬಂದೂಕು ಕ್ಲೀನ್ ಮಾಡ್ತಾ ಬಿಸಿಲಲ್ಲಿ ಸಿಬ್ಬಂದಿ ಒಣಗಿಸಿದ್ದಾರೆ.ಸಂತೆಯಲ್ಲಿ ಮಾರಾಟ ಮಾಡಿದಂತೆ ಬಂದೂಕು ಸಿಎಆರ್ ಟೀಂ ಜೋಡಿಸಿದೆ.