Daily Horoscope

Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಭಾರತ 7ರಿಂದ 6ನೇ ಸ್ಥಾನಕ್ಕೇರಿದೆ

ಭಾರತ
Normal 0 false false false EN-US X-NONE X-NONE

ನವದೆಹಲಿ : ಭಾರತದಲ್ಲಿ ಕೊರೊನಾ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಸೋಂಕಿತರ ಪಟ್ಟಿಯಲ್ಲಿ ಭಾರತ  6ನೇ ಸ್ಥಾನಕ್ಕೇರಿದೆ.

 

ದೇಶದಲ್ಲಿ ಸೋಂಕಿತರ ಸಂಖ್ಯೆ 2.36ಲಕ್ಷ ದಾಟಿದ್ದು, ಆ  ಮೂಲಕ ಭಾರತ ಇಟಲಿಯನ್ನು ಹಿಂದಿಕ್ಕಿದೆ ಎನ್ನಲಾಗಿದೆ. ಈ ಹಿಂದೆ 7ನೇ ಸ್ಥಾನದಲ್ಲಿದ್ದ ಭಾರತ ಇದೀಗ ಸೋಂಕಿತರ ಸಂಖ್ಯೆ ಹೆಚ್ಚಳವಾದ ಕಾರಣ ಅಮೇರಿಕಾ, ಬ್ರೆಜಿಲ್, ರಷ್ಯಾ, ಸ್ಪೇನ್, ಯು.ಕೆ. ನಂತರದ ಸ್ಥಾನದಲ್ಲಿದೆ. ಅಂದರೆ  ಭಾರತ 7ರಿಂದ 6ನೇ ಸ್ಥಾನಕ್ಕೇರಿದೆ. 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಉಡುಪಿಯಲ್ಲಿ ಕೊರೊನಾ ಸ್ಫೋಟ; ಈವರೆಗೆ 768 ಕೊರೊನಾ ಕೇಸ್ ಗಳು ಪತ್ತೆ