Select Your Language

Notifications

webdunia
webdunia
webdunia
webdunia

ಉಡುಪಿಯಲ್ಲಿ ಕೊರೊನಾ ಸ್ಫೋಟ; ಈವರೆಗೆ 768 ಕೊರೊನಾ ಕೇಸ್ ಗಳು ಪತ್ತೆ

ಉಡುಪಿಯಲ್ಲಿ ಕೊರೊನಾ ಸ್ಫೋಟ; ಈವರೆಗೆ 768 ಕೊರೊನಾ ಕೇಸ್ ಗಳು ಪತ್ತೆ
ಉಡುಪಿ , ಶನಿವಾರ, 6 ಜೂನ್ 2020 (10:10 IST)
ಉಡುಪಿ : ಕೊರೊನಾ ಕೇಸ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 100ರಿಂದ 110 ಜನರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ನಿನ್ನೇ ಒಂದೇ ದಿನ 204 ಕೇಸ್ ಗಳು ಪತ್ತೆ ಆಗಿದ್ದವು. ಆ ಮೂಲಕ ಈವರೆಗೆ 768 ಕೊರೊನಾ ಕೇಸ್ ಗಳು ಪತ್ತೆಯಾಗಿವೆ.


ಹಾಗೇ ದಾವಣಗೆರೆಯಲ್ಲೂ ಕೂಡ ಇಂದು 6 ಜನರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆಯಲ್ಲಿ ಈವರೆಗೆ 180 ಸೋಂಕಿತರು ಪತ್ತೆಯಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಂಜೆ 5ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ