Select Your Language

Notifications

webdunia
webdunia
webdunia
webdunia

ಭಾರತ ಮೂಲದ ಅಜಯ್ ಬಂಗಾಗೆ ಒಲಿಯುತ್ತಾ ವಿಶ್ವಬ್ಯಾಂಕ್ ?

ಭಾರತ ಮೂಲದ ಅಜಯ್ ಬಂಗಾಗೆ ಒಲಿಯುತ್ತಾ ವಿಶ್ವಬ್ಯಾಂಕ್ ?
ನವದೆಹಲಿ , ಶುಕ್ರವಾರ, 24 ಫೆಬ್ರವರಿ 2023 (16:05 IST)
ನವದೆಹಲಿ : ಮಾಸ್ಟರ್ ಕಾರ್ಡ್ನ ಮಾಜಿ ಸಿಇಒ ಅಜಯ್ ಬಂಗಾ ಅವರ ಹೆಸರನ್ನು ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ನಾಮನಿರ್ದೇಶನ ಮಾಡಿದೆ.

187 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಬಂಗಾ ಅವರು ಆಯ್ಕೆಯಾದರೆ ಈ ಹುದ್ದೆ ಅಲಂಕರಿಸಿದ ಪ್ರಥಮ ಅನಿವಾಸಿ ಭಾರತೀಯ ವ್ಯಕ್ತಿಯಾಗಲಿದ್ದಾರೆ.

ಟ್ರಂಪ್ ಆಡಳಿತದಲ್ಲಿ ನೇಮಕಗೊಂಡ ಹಾಲಿ ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಅವರ ಅವಧಿ ಈ ವರ್ಷದ ಜೂನ್ಗೆ ಅಂತ್ಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೈಕಾಲು ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ