Select Your Language

Notifications

webdunia
webdunia
webdunia
webdunia

ಮಹಿಳೆಗೆ ಮತ್ತು ಬರುವ ಔಷಧಿ ನೀಡಿ ಸಾಮೂಹಿಕ ಅತ್ಯಾಚಾರಗೈದ ಗಂಡನ ಮನೆಯವರು

ಮಹಿಳೆಗೆ ಮತ್ತು ಬರುವ ಔಷಧಿ ನೀಡಿ ಸಾಮೂಹಿಕ ಅತ್ಯಾಚಾರಗೈದ ಗಂಡನ ಮನೆಯವರು
ಹರ್ಯಾಣ , ಮಂಗಳವಾರ, 15 ಅಕ್ಟೋಬರ್ 2019 (09:06 IST)
ಹರ್ಯಾಣ : ಮಹಿಳೆಯೊಬ್ಬಳಿಗೆ ವಿಷಭರಿತ ಮತ್ತು ಬರುವ ಔಷಧಿ ನೀಡಿ ಗಂಡನ ಮನೆಯವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹರ್ಯಾಣ ದ ಜಿಂದ್ ಸದರ್ ನಲ್ಲಿ ನಡೆದಿದೆ.




ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆಗೆ ಆಕೆಯ ಇಬ್ಬರು ಮೈದುನರು, ಪತಿ ಹಾಗೂ ಅತ್ತೆ, ಮಾವ ವಿಷಭರಿತ ಮತ್ತಿನ ಔಷಧಿ ನೀಡಿ, ಆಕೆಗೆ ಮಂಪರು ಬಂದಾಗ ಒಬ್ಬೊಬ್ಬರಾಗಿಯೇ ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ತನ್ನ ಗಂಡನ ಮನೆಯವರ ವಿರುದ್ಧ ಹರ್ಯಾಣದ ಜಿಂದ್ ಸದರ್ ಪೊಲೀಸ್ ಠಾಣೆಯಲ್ಲಿ  ಅತ್ಯಾಚಾರ, ವಿಷ ನೀಡಿ ಕೊಲೆಗೆ ಯತ್ನ ಹೀಗೆ ಅನೇಕ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನಿಗಾಗಿ ಪತಿಯನ್ನೇ ಕೊಂದ ಪತ್ನಿ