ಮದುವೆಯಾಗಿದ್ದರೂ ಮತ್ತೊಬ್ಬನ ಜೊತೆಗೆ ಚಾಟಿಂಗ್ ನಲ್ಲೇ ಬ್ಯುಸಿಯಾಗಿರುತ್ತಿದ್ದ ಪತ್ನಿಗೆ ಆಗಬಾರದ್ದು ಆಗಿದೆ.
ಪತಿ ನವೀನ್ ಕುಮಾರ್ – ಪತ್ನಿ ಪದ್ಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಆದರೆ ಪತ್ನಿಯ ಶೀಲದ ಮೇಲೆ ಅನುಮಾನಗೊಂಡ ಗಂಡ ಆಕೆಯ ಜೀವವನ್ನು ಸದ್ದಿಲ್ಲದೇ ತೆಗೆದಿದ್ದಾನೆ ಎನ್ನಲಾಗಿದೆ.
ಮದುವೆಯಾಗಿದ್ದರೂ ಬೇರೊಬ್ಬನ ಜೊತೆಗೆ ಪತ್ನಿ ಪದ್ಮಾ ಯಾವಾಗಲೂಚಾಟ್ ನಲ್ಲಿ ಬ್ಯುಸಿಯಾಗಿರುತ್ತಿದ್ದಳು ಎನ್ನಲಾಗಿದೆ.
ಉಸಿರುಗಟ್ಟಿಸಿ ಪತ್ನಿ ಪದ್ಮಾಳನ್ನು ಪತಿ ನವೀನ್ ಕೊಲೆ ಮಾಡಿದ್ದಾನೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧನ ಮಾಡಲಾಗಿದೆ.