Select Your Language

Notifications

webdunia
webdunia
webdunia
webdunia

11 ರ ಬಾಲಕಿ ಮೇಲೆ ಆ ಕೆಲಸ ಮಾಡಿದ ಪೊಲೀಸ್ ಅಧಿಕಾರಿ

11 ರ ಬಾಲಕಿ ಮೇಲೆ ಆ ಕೆಲಸ ಮಾಡಿದ ಪೊಲೀಸ್ ಅಧಿಕಾರಿ
ಉತ್ತರಾಖಂಡ್ , ಮಂಗಳವಾರ, 25 ಆಗಸ್ಟ್ 2020 (16:33 IST)
11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿಯೊಬ್ಬ ಜೈಲು ಸೇರಿದ್ದಾನೆ.

ಬಾತ್ ರೂಮಿಗೆ ಹೋಗಿದ್ದ ಬಾಲಕಿಯ ಮೇಲೆ ಡೋರ್ ಲಾಕ್ ಮಾಡಿದ ಆರೋಪಿ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಸಂಜೀವ್ ಜುಗಾಡಿ ಎಂಬಾತ ಅತ್ಯಾಚಾರ ಎಸಗಿದ್ದಾನೆ.

ಉತ್ತರಾಖಂಡ್ ನಲ್ಲಿ ಸರಕಾರಿ ವಸತಿ ಗೃಹದಲ್ಲಿ ಘಟನೆ ನಡೆದಿದ್ದು, ಕಾಮುಕ ಪೊಲೀಸ್ ಅಧಿಕಾರಿ ಇದೀಗ ಜೈಲು ಪಾಲಾಗಿದ್ದಾನೆ.




Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿರುವ ಪುಡಿ ರೌಡಿಗಳ ಮೇಲೆ ಪಾಕಿಸ್ತಾನದ ಕಣ್ಣು