Select Your Language

Notifications

webdunia
webdunia
webdunia
webdunia

ನಂಬಿದ್ರೆ ನಂಬಿ!! ಪತ್ನಿಯ ನಾಲಿಗೆ ಕಚ್ಚಿದ ಗಂಡ ಅರೆಸ್ಟ್

ನಂಬಿದ್ರೆ ನಂಬಿ!! ಪತ್ನಿಯ ನಾಲಿಗೆ ಕಚ್ಚಿದ ಗಂಡ ಅರೆಸ್ಟ್
ಲಕ್ನೋ , ಬುಧವಾರ, 9 ಡಿಸೆಂಬರ್ 2020 (17:03 IST)
ಪತ್ನಿಯ ನಾಲಿಗೆಯನ್ನು ಕಚ್ಚಿದ ಪತಿ ಮಹಾಶಯನೊಬ್ಬ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ.

ಆರೋಪಿ ರಚಿತ್ ರಾವತ್ ಎಂಬಾತ ಎಣ್ಣೆಯ ನಶೆಯಲ್ಲಿ ಮನೆಗೆ ಬಂದಿದ್ದಾನೆ. ಆಗ ಪತ್ನಿ ಜೊತೆಗೆ ಜಗಳವಾಗಿದೆ.

ನಶೆಯಲ್ಲಿದ್ದ ರಚಿತ್ ರಾವತ್ ಕೋಪದಲ್ಲಿ ತನ್ನ ಪತ್ನಿಯ ನಾಲಿಗೆಯನ್ನು ಬೇಕಾಬಿಟ್ಟಿಯಾಗಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾನೆ.

ಲಕ್ನೋದಲ್ಲಿ ಘಟನೆ ನಡೆದಿದ್ದು, ಪತ್ನಿಯ ನಾಲಿಗೆ ಕಚ್ಚಿರುವ ಪತಿ ರಾವತ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ಡಿಕೆ.ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು