Webdunia - Bharat's app for daily news and videos

Install App

ಸನ್ನಿ ಲಿಯೋನ್ ಳನ್ನೂ ಮಾಧುರಿ, ಶ್ರೀದೇವಿ ಅಂತ ಅಂದುಕೊಳ್ಳಕ್ಕಾಗಲ್ವಾ: ಹಾರ್ದಿಕ್ ಪಟೇಲ್

Webdunia
ಸೋಮವಾರ, 11 ಜೂನ್ 2018 (11:48 IST)
ನವದೆಹಲಿ: ನೀಲಿ ತಾರೆ ಸನ್ನಿ ಲಿಯೋನ್ ರನ್ನು ಶ್ರೀದೇವಿ, ಮಾಧುರಿ ದೀಕ್ಚಿತ್ ರಂತಹ ಸೌಂದರ್ಯ ದೇವತೆಗಳ ಹಾಗೆ ಅಂದುಕೊಳ್ಳಲು ನಾವೇಕೆ ಹಿಂಜರಿಯುತ್ತೇವೆ ಎಂದು ಗುಜರಾತ್ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್  ಪ್ರಶ್ನಿಸಿದ್ದಾರೆ.

‘ಸನ್ನಿ ಲಿಯೋನ್ ಳನ್ನು ಒಬ್ಬ ಸಿನಿಮಾ ನಟಿ ಎಂದು ಯಾಕೆ ಗೌರವಿಸಲ್ಲ. ಆಕೆಯ ಹಿಂದಿರುವ ಪೋರ್ನ್ ಸಿನಿಮಾಗಳೇ ನಮಗೆ ಕಾಣಿಸುತ್ತವೆ ಏಕೆ? ಆಕೆಯನ್ನು ಮಾಧುರಿ ದೀಕ್ಷಿತ್, ಶ್ರೀದೇವಿ, ನರ್ಗಿಸ್ ರಂತಹ ನಟಿಯಂತೆ ಕಾಣಲು ನಮಗೇಕೆ ಸಾಧ್ಯವಾಗುತ್ತಿಲ್ಲ?’ ಹೀಗೊಂದು ವಾದವನ್ನು ಹಾರ್ದಿಕ್ ಮಂಡಿಸಿದ್ದಾರೆ.

ಇಂಧೋರ್ ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ನಟಿಯರ ಕುರಿತು ಕೇಳಿ ಬಂದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ನಾವು ಸನ್ನಿ ಲಿಯೋನ್ ಳನ್ನೂ ಇತರ ನಟಿಯರ ಹಾಗೆ ಕಾಣದ ಹೊರತು ದೇಶ ಉದ್ದಾರವಾಗಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments