Webdunia - Bharat's app for daily news and videos

Install App

ಕ್ಯಾಮರಾ ಮ್ಯಾನ್ ಗೆ ಹೊಡೆದ ವರಮಹಾಶಯ! ವೈರಲ್ ಆಗಿದೆ ವಿಡಿಯೋ

Webdunia
ಭಾನುವಾರ, 7 ಫೆಬ್ರವರಿ 2021 (09:21 IST)
ಬೆಂಗಳೂರು: ಮದುವೆ ಮನೆಯಲ್ಲಿ ವಧೂ-ವರರ ವಿವಿಧ ಭಂಗಿಯ ಫೋಟೋ ಸೆರೆಹಿಡಿಯಲು ಕ್ಯಾಮರಾ ಮ್ಯಾನ್ ಗಳು ಏನೆಲ್ಲವೋ ಸರ್ಕಸ್ ಮಾಡುತ್ತಿರುತ್ತಾರೆ. ಆದರೆ ಈ ರೀತಿ ಮಾಡಲು ಹೋಗಿ ಕ್ಯಾಮರಾ ಮ್ಯಾನ್ ಒಬ್ಬ ವರನ ಕೈಯಿಂದಲೇ ಏಟು ತಿನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ವಧುವಿನ ತೀರಾ ಸನಿಹ ಬರುವ ಕ್ಯಾಮಾರಾ ಮ್ಯಾನ್ ಆಕೆಯ ಮುಖವನ್ನು ಕೈಯಲ್ಲಿ ಹಿಡಿದು ತನಗೆ ಬೇಕಾದಂತೆ ಪೋಸ್ ಕೊಡಲು ಹೇಳುತ್ತಾನೆ. ಇದನ್ನೆಲ್ಲಾ ನೋಡುತ್ತಿದ್ದ ವರಮಹಾಶಯನಿಗೆ ಸಹನೆಯ ಕಟ್ಟೆಯೊಡೆಯುತ್ತದೆ. ಆತ ಸೀದಾ ಕ್ಯಾಮರಾ ಮ್ಯಾನ್ ಕೆನ್ನೆಗೆ ಬಾರಿಸುತ್ತಾನೆ. ಕ್ಯಾಮರಾ ಮ್ಯಾನ್ ಗಾಬರಿಗೊಂಡು ನೋಡಿದರೆ ವಧು ಬಿದ್ದು ಬಿದ್ದೂ ನಗುತ್ತಾಳೆ. ಇಂತಹದ್ದೊಂದು ವಿಡಿಯೋ ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments