Select Your Language

Notifications

webdunia
webdunia
webdunia
webdunia

ಸ್ಕೂಟರ್ ಕಳೆದುಕೊಂಡ ವ್ಯಕ್ತಿಗೆ ಸಹೋದ್ಯೋಗಿಗಳು ನೆರವಾಗಿದ್ದು ಹೀಗೆ!

ಸ್ಕೂಟರ್ ಕಳೆದುಕೊಂಡ ವ್ಯಕ್ತಿಗೆ ಸಹೋದ್ಯೋಗಿಗಳು ನೆರವಾಗಿದ್ದು ಹೀಗೆ!
ನವದೆಹಲಿ , ಶನಿವಾರ, 6 ಫೆಬ್ರವರಿ 2021 (09:16 IST)
ನವದೆಹಲಿ: ಸ್ಕೂಟರ್ ಕಳೆದುಕೊಂಡ ವ್ಯಕ್ತಿಗೆ ಆತನ ಸಹೋದ್ಯೋಗಿಗಳೆಲ್ಲಾ ಸೇರಿಕೊಂಡು ಸ್ಕೂಟರ್ ಕೊಡಿಸಲು ನೆರವಾದ ಘಟನೆ ನ್ಯೂ ಓರ್ಲೀನ್ಸ್ ನಲ್ಲಿ ನಡೆದಿದೆ.

 

ರೆಸ್ಟೋರೆಂಟ್ ಒಂದರ ನೌಕರನಾಗಿದ್ದ ರೇಮಂಡ್ಸ್ ಎಂಬ ವ್ಯಕ್ತಿಯ ಸ್ಕೂಟರ್ ಕಳ್ಳತನವಾಗಿತ್ತು. ಹೊಸದಾಗಿ ಕೊಳ್ಳಲು ಆತನ ಬಳಿ ದುಡ್ಡಿರಲಿಲ್ಲ. ಹೀಗಾಗಿ ಆತನ ಸಹೋದ್ಯೋಗಿಗಳೆಲ್ಲಾ ದುಡ್ಡು ಸಂಗ್ರಹಿಸಿ ಆತನಿಗೆ ಹೊಸ ಸ್ಕೂಟರ್ ಖರೀದಿಸಲು ಸಹಾಯ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜ್ ಗಾಗಿ 1.5 ಲೀಟರ್ ವೋಡ್ಕಾ ಸೇವಿಸಿ ಪ್ರಾಣ ಕಳೆದುಕೊಂಡ!