Daily Horoscope

Select Your Language

Notifications

webdunia
webdunia
webdunia
webdunia

ಫೋನ್‌ ಹ್ಯಾಕ್‌ ಮಾಡಲು ಸರ್ಕಾರದ ಪ್ರಯತ್ನ

Government attempt
ಕೇಂದ್ರ ಸರ್ಕಾರ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು  ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.ನನ್ನ ಕಚೇರಿಯಲ್ಲಿ ಎಲ್ಲರಿಗೂ ಈ ಎಚ್ಚರಿಕೆ ಬಂದಿದೆ ಈ ಕುರಿತಾಗಿ ಕಾಂಗ್ರೆಸ್‌ ಕೂಡ ಒಂದು ಲಿಸ್ಟ್‌ ಮಾಡಿದೆ.

ಪವನ್‌ ಖೇಡಾ, ಸುಪ್ರಿಯಾ, ಪ್ರಿಯಾಂಕಾ ಸೇರಿದಂತೆ ಎಲ್ಲರಿಗೂ ಈ ರೀತಿಯ ಅಲರ್ಟ್‌ ಮಾಡಿದೆ. ಸರ್ಕಾರಕ್ಕೆ ಬೇಕಿದ್ದಲ್ಲಿ ನನ್ನ ಫೋನ್‌ ತೆಗೆದುಕೊಳ್ಳಬಹುದು. ಆದರೆ, ನಾನು ಅದಕ್ಕೆ ಹೆದರೋದಿಲ್ಲ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಸಾನೇ ರದ್ದು ಪಡಿಸಿದ ಥೈಲ್ಯಾಂಡ್