Select Your Language

Notifications

webdunia
webdunia
webdunia
webdunia

ಹಿಮ ಪ್ರಳಯಕ್ಕೆ ಉತ್ತರಾಖಂಡ ತತ್ತರ

ಹಿಮಪಾತ
ನವದೆಹಲಿ: ಉತ್ತರಾಖಂಡದ ಚಮೋಲಿಯಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ನೂರಾರು ಮನೆಗಳು, ಜನರು ಸಿಲುಕಿರುವ ಶಂಕೆಯಿದೆ.


ಹಿಮಪಾತದಿಂದಾಗಿ ಪ್ರವಾಹ ಭೀತಿ ಉಂಟಾಗಿದೆ. ಋಷಿಗಂಗಾ ವಿದ್ಯುತ್ ಯೋಜನೆಗೂ ಸಮಸ್ಯೆಯಾಗಿದೆ. ಸಾವು ನೋವಿನ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ. ಸಾಕಷ್ಟು ಕಾರ್ಮಿಕರು ಇಲ್ಲಿ ಸಿಲುಕಿರುವ ಸಾಧ‍್ಯತೆಯಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಹೆದ್ದಾರಿ ನಿರ್ಮಾಣದ ಅಸ್ಸಾಂ ಮಾಲಾ ಯೋಜನೆಗೆ ಪ್ರಧಾನಿ ಮೋದಿ ಚಾಲನೆ