Select Your Language

Notifications

webdunia
webdunia
webdunia
webdunia

ರೇಪ್ ಮಾಡಿದ್ದಲ್ಲದೆ, ಯುವತಿ ಮೇಲೆ ವಿಕೃತ ಕೆಲಸ ಮಾಡಿದ ದುರುಳರು

ರೇಪ್ ಮಾಡಿದ್ದಲ್ಲದೆ, ಯುವತಿ ಮೇಲೆ ವಿಕೃತ ಕೆಲಸ ಮಾಡಿದ ದುರುಳರು
ಭೋಪಾಲ್ , ಬುಧವಾರ, 9 ಫೆಬ್ರವರಿ 2022 (10:18 IST)
ಭೋಪಾಲ್: 17 ವರ್ಷದ ಬುಡಕಟ್ಟು ಜನಾಂಗದ ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ ದುರಳರು ಆಕೆಯ ಮುಖಕ್ಕೆ ಕಚ್ಚಿ ವಿಕೃತಿ ಮೆರೆದ ಘಟನೆ ನಡೆದಿದೆ.

ಸೋದರ ಸಂಬಂಧಿಯೊಂದಿಗೆ ರಾತ್ರಿ ವೇಳೆ ಜಾತ್ರೆಗೆ ಹೋಗಿ ಮನೆಗೆ ಮರಳುತ್ತಿದ್ದಾಗ ಮೂವರು ಕಾಮುಕರು ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.

ಅಲ್ಲಿಂದ ಅದು ಹೇಗೋ ತಪ್ಪಿಸಿಕೊಂಡು ಬಂದ ಯುವತಿ ತನ್ನ ಕುಟುಂಬಸ್ಥರನ್ನು ಸೇರಿದ್ದಾಳೆ. ಬಳಿಕ ಕುಟುಂಬಸ್ಥರ ಜೊತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಇದೀಗ ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತ ಹುಡುಗರನ್ನು ಬಂಧಿಸಲಾಗಿದೆ. 22 ವರ್ಷದ ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ರಾಹುಲ್ ಗಾಂಧಿ ತಿರುಗೇಟು?