Select Your Language

Notifications

webdunia
webdunia
webdunia
webdunia

ಮದುವೆ ನೆಪದಲ್ಲಿ ತೀಟೆ ತೀರಿಸಿ ವಂಚಿಸಿದ ಸಹೋದ್ಯೋಗಿ

ಮದುವೆ
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಸಹೋದ್ಯೋಗಿಯೇ ಮಹಿಳೆಯೊಬ್ಬರಿಗೆ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.

28 ವರ್ಷದ ವಿಚ್ಛೇದಿತೆ, ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆಗೆ ಸಹೋದ್ಯೋಗಿಯೇ ವಂಚಿಸಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಮಾಡಿ ಕೊನೆಗೆ ಮಹಿಳೆ ಮನೆಯವರ ಒಪ್ಪಿಗೆ ಪಡೆದು ಮದುವೆಗೆ ದಿನಾಂಕ ನಿಗದಿಪಡಿಸಿದಾಗ ಕೈ ಎತ್ತಿದ್ದಾನೆ.

ಅಲ್ಲದೆ, ಮಹಿಳೆ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಈ ಹಿನ್ನಲೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂಗಿಗಾಗಿ ಕ್ಯಾಬ್ ದರೋಡೆ ಮಾಡಿದ ಅಣ್ಣಂದಿರು