Select Your Language

Notifications

webdunia
webdunia
webdunia
webdunia

ತಂಗಿಗಾಗಿ ಕ್ಯಾಬ್ ದರೋಡೆ ಮಾಡಿದ ಅಣ್ಣಂದಿರು

ದರೋಡೆ
ಲಕ್ನೋ: ಅನಾರೋಗ್ಯಕ್ಕೊಳಗಾದ ತಂಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅಣ್ಣಂದಿರು ಓಲಾ ಕ್ಯಾಬ್ ದೋರೆಡೆ ಮಾಡಿದ ಘಟನೆ ನಡೆದಿದೆ.

ಆರೋಪಿಗಳು ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ಕ್ಯಾಬ್ ನಲ್ಲಿ ಅರ್ಧ ದಾರಿ ಸಾಗಿದ ಮೇಲೆ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರಿನಿಂದ ಆತನನ್ನು ಹೊರಕ್ಕೆ ಹಾಕಿ ಕ್ಯಾಬ್ ಸಮೇತ ಪರಾರಿಯಾಗಿದ್ದಾರೆ.

ಬಳಿಕ ಚಾಲಕ ಪೊಲೀಸರಿಗೆ ದೂರು ನೀಡಿದ್ದಾನೆ. ತಕ್ಷಣವೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಂಗಿಗೆ ಅನಾರೋಗ್ಯವಿತ್ತು. ಅದಕ್ಕಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ಯಾಬ್ ದರೋಡೆ ಮಾಡಿರುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೂವರೆ ಲಕ್ಷ ರೂ. ಐಫೋನ್ ಆರ್ಡರ್ ಮಾಡಿದ ಮಹಿಳೆಗೆ ಕಾದಿತ್ತು ಶಾಕ್!