Webdunia - Bharat's app for daily news and videos

Install App

ಹೋಂ ವರ್ಕ್ ಬಗ್ಗೆ ಪ್ರಧಾನಿ ಮೋದಿಗೆ ದೂರಿದ ಪುಟಾಣಿ!

Webdunia
ಬುಧವಾರ, 2 ಜೂನ್ 2021 (08:52 IST)
ನವದೆಹಲಿ: ಆನ್ ಲೈನ್ ತರಗತಿ ಮತ್ತು ಅತಿಯಾಗಿ ಹೋಂ ವರ್ಕ್ ನೀಡುತ್ತಿರುವ ಬಗ್ಗೆ ಪುಟಾಣಿಯೊಬ್ಬಳು ಪ್ರಧಾನಿ ಮೋದಿಗೇ ದೂರು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


‘ಆನ್ ಲೈನ್  ಕ್ಲಾಸ್ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೂ ಇರುತ್ತದೆ. ಅದಾದ ಮೇಲೆ ತುಂಬಾ ಹೋಂ ವರ್ಕ್ ಕೊಡ್ತಾರೆ. ನನ್ನಂತಹ ಪುಟ್ಟ ಮಕ್ಕಳಿಗೆ ಯಾಕೆ ಇಷ್ಟೊಂದು ಹೊತ್ತು ಕ್ಲಾಸ್? ಹೋಂ ವರ್ಕ್ ಕೊಡ್ತಾರೆ ಮೋದಿ ಜೀ? 6, 7 ನೇ ಕ್ಲಾಸ್ ನ ದೊಡ್ಡ ಮಕ್ಕಳಿಗೆ ಹೋಂ ವರ್ಕ್ ಕೊಡಲಿ’ ಎಂದು ಬಾಲೆ ಮುಗ್ಧವಾಗಿ ದೂರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ಬಂದಿದ್ದು, ತಕ್ಷಣವೇ ಶಿಕ್ಷಣ ಇಲಾಖೆಗೆ ಈ ಬಗ್ಗೆ ಶಾಲೆಗಳು ಅತಿಯಾಗಿ ಹೋಂ ವರ್ಕ್ ನೀಡದಂತೆ ಸೂಚನೆ ನೀಡುವಂತೆ ಆದೇಶ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments