Webdunia - Bharat's app for daily news and videos

Install App

ಪಾಸ್ ಪೋರ್ಟ್ ಗೆ ಕೊರೋನಾ ವ್ಯಾಕ್ಸಿನ್ ಸರ್ಟಿಫಿಕೇಟ್ ಹೀಗೆ ಲಿಂಕ್ ಮಾಡಿ

Webdunia
ಭಾನುವಾರ, 27 ಜೂನ್ 2021 (14:43 IST)
ಬೆಂಗಳೂರು: ವಿದೇಶಕ್ಕೆ ತೆರಳುವವರಿಗೆ ಪಾಸ್ ಪೋರ್ಟ್ ಜೊತೆಗೆ ಇದೀಗ ಕೊರೋನಾ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಕೂಡಾ ಕಡ್ಡಾಯವಾಗಿದೆ.

 

ಆದರೆ ಈಗ ಕೊರೋನಾ ವ್ಯಾಕ್ಸಿನ್ ಪಡೆದ ಸರ್ಟಿಫಿಕೇಟ್‍ ಮತ್ತು ಪಾಸ್ ಪೋರ್ಟ್ ಲಿಂಕ್ ಮಾಡಲು ಹೆಚ್ಚು ಶ್ರಮಪಡಬೇಕಿಲ್ಲ. ಕೊವಿನ್ ವೆಬ್ ಸೈಟ್ ನಲ್ಲಿ ಇದಕ್ಕೆ ಸುಲಭ ವಿಧಾನ ನೀಡಲಾಗಿದೆ. ಇದಕ್ಕೆ ಮಾಡಬೇಕಿರುವುದು ಇಷ್ಟೇ.

ಕೊವಿನ್ ವೆಬ್ ಸೈಟ್ ಗೆ ಹೋಗಿ ರೈಸ್ ಆನ್ ಆಪ್ಷನ್’ ಲಿಂಕ್ ಕ್ಲಿಕ್ ಮಾಡಿ. ಆಗ ‘ಪಾಸ್ ಪೋರ್ಟ್’ ಎನ್ನುವ ಲಿಂಕ್ ಸಿಗುತ್ತದೆ. ಇದನ್ನು ಕ್ಲಿಕ್ ಮಾಡಿ, ಡ್ರಾಪ್ ಡೌನ್ ಮೆನುವಿನಿಂದ ಯಾವ ವ್ಯಕ್ತಿಯ ಸರ್ಟಿಫಿಕೇಟ್ ಲಿಂಕ್ ಮಾಡಲು ಬಯಸುತ್ತೀರೋ ಅವರ ಹೆಸರು ಆಯ್ಕೆ ಮಾಡಿ. ಈಗ ನಿಮ್ಮ ಪಾಸ್ ಪೋರ್ಟ್ ಸಂಖ್ಯೆ ನಮೂದಿಸಿ ಸಬ್ ಮಿಟ್ ಕೊಡಿ. ಒಂದು ವೇಳೆ ಪಾಸ್ ಪೋರ್ಟ್ ನಲ್ಲಿರುವ ಹೆಸರು ಮತ್ತು ನಿಮ್ಮ ವ್ಯಾಕ್ಸಿನ್ ಸರ್ಟಿಫಿಕೇಟ್ ನಲ್ಲಿರುವ ಹೆಸರು ವ್ಯತ್ಯಾಸವಾಗಿದ್ದರೆ ಸರಿಪಡಿಸಲು ‘ಕರೆಕ್ಷನ್ ಇನ್ ಸರ್ಟಿಫಿಕೇಟ್’ ಆಯ್ಕೆಯನ್ನೂ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments