Select Your Language

Notifications

webdunia
webdunia
webdunia
webdunia

ಉಕ್ರೇನ್ ನಿಂದ ಭಾರತಕ್ಕೆ!

ಉಕ್ರೇನ್
ಉಕ್ರೇನ್ ಭಾರತದ ನೆರವಿಗೆ ನಿಂತಿದ್ದು, ಉಕ್ರೇನ್ ತನ್ನದೇ ವಿಮಾನದ ಮೂಲಕ 182 ಮಂದಿ ಭಾರತೀಯರನ್ನು ಕಳುಹಿಸಿಕೊಟ್ಟಿದೆ.
 
ಗುರುವಾರ ಮುಂಜಾನೆ 182 ಮಂದಿ ದಿಲ್ಲಿಗೆ ಬಂದು ತಲುಪಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಇನ್ನು ಉಕ್ರೇನ್ ವಾಯುಪ್ರದೇಶ ಬಂದ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು,

ರಷ್ಯಾದ ಸೇನಾ ಕಾರ್ಯಾಚರಣೆಯಿಂದ ವಾಯುಮಾರ್ಗ ಬಂದ್ ಆಗಿದೆ. ಈ ಹಿನ್ನೆಲೆ ಭಾರತದ ರಕ್ಷಣಾ ಕಾರ್ಯಾಚರಣೆಗೆ ಸಮಸ್ಯೆಯಾಗಿದೆ ಎಂಣದು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪೋಷಕರಿಗು ಡ್ರೆಸ್ ಕೋಡ್