Select Your Language

Notifications

webdunia
webdunia
webdunia
webdunia

ಅಮೆಝೋನ್ ಮೂಲಕ ಗಾಂಜಾ ಮಾರುತ್ತಿದ್ದ ಖದೀಮರು ಸೆರೆ

ಅಮೆಝೋನ್ ಮೂಲಕ ಗಾಂಜಾ ಮಾರುತ್ತಿದ್ದ ಖದೀಮರು ಸೆರೆ
ವಿಶಾಖಪಟ್ಟಣ , ಬುಧವಾರ, 24 ನವೆಂಬರ್ 2021 (11:13 IST)
ವಿಶಾಖಪಟ್ಟಣ: ಅಮೆಝೋನ್ ಆನ್ ಲೈನ್ ಮಾರುಕಟ್ಟೆ ಮುಖಾಂತರ ಗಾಂಜಾ, ಮರಿಜ್ವಾನಾದಂತಹ ಅಮಲು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರನ್ನು ವಿಶಾಖಪಟ್ಟಣ ಪೊಲೀಸರು ಸೆರೆ ಹಿಡಿದಿದ್ದಾರೆ.

ಈ ಆರೋಪಿಗಳು ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಅಮಲು ಪದಾರ್ಥಗಳನ್ನು ಆನ್ ಲೈನ್ ಮಾರುಕಟ್ಟೆಯ ಲಾಭ ಬಳಸಿ ಮಾರಾಟ ಮಾಡುತ್ತಿದ್ದರು.

ಈ ಸಂಬಂಧ ನಾಲ್ವರು ಆರೋಪಿಗಳನ್ನು ಮಧ್ಯಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಬಂಧಿತರಿಂದ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಮಳೆ: ಆಂಧ್ರದಲ್ಲಿ ಅಲ್ಲೊಲ ಕಲ್ಲೊಲ…!