Select Your Language

Notifications

webdunia
webdunia
webdunia
webdunia

ಕೊನೆ ಕ್ಷಣದಲ್ಲಿ ವಿಮಾನ ರದ್ದು !

ಕೊನೆ ಕ್ಷಣದಲ್ಲಿ ವಿಮಾನ ರದ್ದು !
ನವದೆಹಲಿ , ಶುಕ್ರವಾರ, 13 ಜನವರಿ 2023 (17:27 IST)
ನವದೆಹಲಿ : ಸದಾ ವಿವಾದಗಳಿಂದ ಸದ್ದು ಮಾಡುವ ಸ್ಪೈಸ್ ಜೆಟ್ ಏರ್ಲೈನ್ಸ್ ಈಗ ಮತ್ತೊಮ್ಮೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪುಣೆಯಿಂದ ಅಹಮದಾಬಾದ್ ತೆರಳಬೇಕಿದ್ದ ವಿಮಾನ ತಡವಾಗಿದ್ದು, ಎಂಟೂವರೆ ಗಂಟೆಗಳ ಕಾಲ ಕಾಯಿಸಿದ್ದಲ್ಲದೇ ಕಡೆ ಕ್ಷಣದಲ್ಲಿ ರದ್ದು ಮಾಡಿ ಹೊಸ ಟೀಕೆಗೆ ಕಾರಣವಾಗಿದೆ.

ಬುಧವಾರ ರಾತ್ರಿ 8:30ಕ್ಕೆ ಪುಣೆಯಿಂದ ಅಹಮದಾಬಾದ್ಗೆ ತೆರಳಬೇಕಿದ್ದ ವಿಮಾನ ತಾಂತ್ರಿಕ ಕಾರಣಗಳಿಂದ ಎಂಟೂವರೆ ಗಂಟೆಗಳ ಕಾಲ ತಡ ಮಾಡಿತ್ತು. ಬಳಿಕ ಗುರುವಾರ ಮುಂಜಾನೆ 4:30ಕ್ಕೆ ಟೇಕ್ ಆಫ್ ಮಾಡಲಾಗಿತ್ತು. ಆದರೆ ದಟ್ಟವಾದ ಮಂಜಿನ ಕಾರಣ ಹೇಳಿ 10 ನಿಮಿಷಗಳಲ್ಲಿ ಮತ್ತೆ ಲ್ಯಾಂಡ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ !