Select Your Language

Notifications

webdunia
webdunia
webdunia
webdunia

ವಿರಾರ್ ವಿಜಯ್ ವಲ್ಲಭ್ ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ

ವಿರಾರ್ ವಿಜಯ್ ವಲ್ಲಭ್ ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ
ನವದೆಹಲಿ , ಶುಕ್ರವಾರ, 23 ಏಪ್ರಿಲ್ 2021 (10:12 IST)
ನವದೆಹಲಿ : ವಿರಾರ್ ವಿಜಯ್ ವಲ್ಲಭ್ ಕೊವಿಡ್ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತಕ್ಕೆ  ಪ್ರಧಾನಿ ಮೋದಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿರಾರ್ ವಿಜಯ್ ವಲ್ಲಭ್ ಕೊವಿಡ್ ಆಸ್ಪತ್ರೆಯಲ್ಲಿ ಮುಂಜಾನೆ 3.15ಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 13 ಜನ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡಿದ್ದರು.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ಜನರ ಪೈಕಿ 13 ಜನ ಸಾವನಪ್ಪಿದ್ದಾರೆ.  ಗಾಯಗೊಂಡವರಿಗೆ ಪ್ರಧಾನಿ ಮೋದಿ ಅವರು 50ಸಾವಿರ ರೂ., ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಹಾಗೇ ಗಾಯಾಳುಗಳು ಶೀ‍ಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಸಿಜನ್ ಪೂರೈಕೆದಾರರೊಂದಿಗೆ ಮೋದಿ ಮೀಟಿಂಗ್