Webdunia - Bharat's app for daily news and videos

Install App

ಮಗ ಸಲಿಂಗಕಾಮಿಯಾಗಿದ್ದಕ್ಕೆ ಸೊಸೆಗೆ ತನ್ನ ಜೊತೆ ಸಂಬಂಧ ಬೆಳೆಸು ಎಂದ ಮಾಜಿ ಡಿಜಿಪಿ

Webdunia
ಸೋಮವಾರ, 29 ಜೂನ್ 2020 (08:28 IST)
ಜಾರ್ಖಂಡ್ : ಮಗ ಸಲಿಂಗಕಾಮಿಯಾಗಿದ್ದ ಕಾರಣ ಸೊಸೆಗೆ ತನ್ನ ಜೊತೆ ಸಂಬಂಧ ಬೆಳೆಸುವಂತೆ ಜಾರ್ಖಂಡ್ ನ ಮಾಜಿ ಡಿಜಿಪಿ ಡಿಕೆ ಪಾಂಡೆ ಒತ್ತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಜಾರ್ಖಂಡ್ ನ ಮಾಜಿ ಡಿಜಿಪಿ ಡಿಕೆ ಪಾಂಡೆ ವಿರುದ್ಧ ಅವರ ಸೊಸೆಯೇ ಈ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಸೊಸೆ ಮಹಿಳಾ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.

ಡಿಕೆ ಪಾಂಡೆ ಡಿಜಿಪಿಯಾಗಿದ್ದ ವೇಳೆ ಮಹಿಳೆಯರ ಸುರಕ್ಷತೆಗಾಗಿ ಹಾಗೂ ಅವರ ಮೇಲಿನ ಕಿರುಕುಳ ತಡೆಯುವ ನಿಟ್ಟಿನಲ್ಲಿ  ಮಹಿಳಾ ಶಕ್ತಿ ಎಂಬ ಆಪ್ ಲಾಂಚ್ ಮಾಡಿದ್ದರು. ಆದರೆ ಇದೀಗ ಅವರ ಸೊಸೆ ಮಾಡಿರುವ ಈ ಆರೋಪದಿಂದ ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ಪನೇ ಕಳ್ಳತನ ಮಾಡಿದ್ರು, ನಾನು ಮಾಡ್ತೀನಿ… ಮಕ್ಕಳ ಮುಂದೆ ಏನು ಮಾಡಬಾರದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ

ಬೀದಿ ಬದಿ ಹೋಟೆಲ್ ನಲ್ಲಿ ರೈತರ ಜೊತೆ ಇಡ್ಲಿ ಸವಿದು ಸಿಎಂ ಡಿಕೆ ಶಿವಕುಮಾರ್ ಎಷ್ಟು ರೂಪಾಯಿ ಬಿಲ್ ಕೊಟ್ರು ನೋಡಿ Video

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು… ಈರುಳ್ಳಿ ಮೂಟೆ ಮೇಲೆ ಕೂತು ರೈತರ, ವ್ಯಾಪಾರಿಗಳ ಸಮಸ್ಯೆ ಕೇಳಿದ ಸಿಎಂ ಡಿಕೆಶಿ Video

ರಾಜ್ಯದ ಮೂಲೆ ಮೂಲೆಯಲ್ಲೂ ತಿರಂಗಾ ಯಾತ್ರೆ ಮಾಡ್ತೀವಿ, ತಾಕತ್ತಿದ್ದರೆ ಎಫ್ಐಆರ್ ಹಾಕಿ: ಪ್ರಿಯಾಂಕ್ ಖರ್ಗೆಗೆ ಸೂಲಿಬೆಲೆ ಸವಾಲ್

ಹಸುವಿನ ಮೇಲೆ ಅತ್ಯಾಚಾರ ನಡೆಸಲು ಹೋಗಿ ಸಿಕ್ಕಿಬಿದ್ದ ವ್ಯಕ್ತಿ: ರೆಡ್ ಹ್ಯಾಂಡ್ ಆಗಿ ಹಿಡಿದ ಜನ ಮಾಡಿದ್ದೇನು Video

ಮುಂದಿನ ಸುದ್ದಿ
Show comments