Select Your Language

Notifications

webdunia
webdunia
webdunia
webdunia

ಸರಿಯಾಗಿ ಓದುತ್ತಿಲ್ಲ ಎಂದು ಮಗನಿಗೆ ಬೆಂಕಿ ಇಟ್ಟ ತಂದೆ

ಸರಿಯಾಗಿ ಓದುತ್ತಿಲ್ಲ ಎಂದು ಮಗನಿಗೆ ಬೆಂಕಿ ಇಟ್ಟ ತಂದೆ
ಹೈದರಾಬಾದ್ , ಬುಧವಾರ, 20 ಜನವರಿ 2021 (10:47 IST)
ಹೈದರಾಬಾದ್ : ಸರಿಯಾಗಿ ಓದುತ್ತಿಲ್ಲ ಎಂದು ತಂದೆಯೊಬ್ಬ 10 ವರ್ಷದ ಬಾಲಕಿನಿಗೆ  ಬೆಂಕಿ ಹಚ್ಚಿದ ಘಟನೆ ತೆಲಂಗಾಣದ ಹೈದರಾಬಸ್ ನಲ್ಲಿ ನಡೆದಿದೆ.

ತಂದೆ ಬಿಡಿ ತರಲು ಬಾಲಕನನ್ನು ಅಂಗಡಿಗೆ ಕಳುಹಿಸಿದ್ದಾರೆ. ಆದರೆ ಬಾಲಕ ಲೇಟಾಗಿ ಬಂದ ಹಿನ್ನಲೆಯಲ್ಲಿ ಕೋಪಗೊಂಡ ತಂದೆ ನೀನು ಓದುವುದರಲ್ಲಿ ಉತ್ತಮ ಸಾಧನೆ ಮಾಡುತ್ತಿಲ್ಲ , ಸರಿಯಾಗಿ ಟ್ಯೂಷನ್ ಗೆ ಹೋಗುತ್ತಿಲ್ಲ ಎಂದು ಹೊಡೆದ ಸೀಮೆ ಎಣ್ಣೆ ಸುರಿದು ಬಿಡಿಯನ್ನು ಎಸೆದರು. ಇದರಿಂದ ಬಾಲಕನಿಗೆ ಬೆಂಕಿ ಹತ್ತಿಕೊಂಡಿದ್ದು ತನ್ನನ್ನು ರಕ್ಷಿಸಿಕೊಳ್ಳಲು ಹೊರಗೆ ಓಡಿದ ತಕ್ಷಣ ಗ್ರಾಮಸ್ಥರು ಬಂದು ನೀರು ಹಾಕಿ ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಬಾಲಕ 60%ರಷ್ಟು ಸುಟ್ಟು ಹೋಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಹೆಚ್ಚಳಕ್ಕೆ ಸುಗ್ರೀವಾಜ್ಞೆ