Publish Date: Sat, 04 Mar 2023 (18:13 IST)
Updated Date: Sat, 04 Mar 2023 (18:17 IST)
ಫೆಸಿಫಿಕ್ ರಾಷ್ಟ್ರದಲ್ಲಿ ಕೆವಿನ್ ಚಂಡಮಾರುತ ಅಪ್ಪಳಿಸಿದೆ. ಒಂದು ವಾರದಿಂದ ನಿರಂತರವಾಗಿ ಅಪ್ಪಳಿಸುತ್ತಿರುವ ಚಂಡಮಾರುತದಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ.ವನವಾಟುದಲ್ಲಿ ಚಂಡಮಾರುತ ಹೆಚ್ಚಾಗಿದ್ದು, ಮರ ಗಿಡಗಳೆಲ್ಲವೂ ಧರೆಗುರುಳಿವೆ. ಈಗಾಗಿ ಪೆಸಿಫಿಕ್ ರಾಷ್ಟ್ರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಪ್ರಬಲ ಗಾಳಿ ಮತ್ತು ಧಾರಾಕಾರ ಮಳೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ.. ಸರ್ಕಾರ ಶಾಲಾ ವಿದ್ಯಾರ್ಥಿಗಳನ್ನು ಎಚ್ಚರಿಕೆಯಿಂದ ಪೋಷಿಸುವಂತೆ ಪೋಷಕರಿಗೆ ಎಚ್ಚರಿಕೆಯನ್ನು ನೀಡಿದೆ.. ಜನರಿಗೆ ಈಗಾಗಲೇ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.