Select Your Language

Notifications

webdunia
webdunia
webdunia
webdunia

ಜಮ್ಮು ಕಾಶ್ಮೀರದಲ್ಲಿ ಭೂಕಂಪ

Earthquake
ಜಮ್ಮು : ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಈ ಕಂಪನವನ್ನು ಖಚಿತಪಡಿಸಿದ್ದು,  ಕಿಶ್ತ್ವಾರ ಈ ಭೂಕಂಪನದ ಕೇಂದ್ರ ಬಿಂದು ಎಂದು ಹೇಳಿದೆ. ಸುದೈವವಶಾತ್‌ ಯಾವುದೇ ಪ್ರಾಣಾಪಾಯ ಹಾಗೂ ಆಸ್ತಿಹಾನಿಗಳು ಇದುವರೆಗೂ ವರದಿಯಾಗಿಲ್ಲ. ಕೆಲ ದಿನಗಳ ಹಿಂದಷ್ಟೇ ಸತತವಾಗಿ ಎರಡು ಬಾರಿ ಜಮ್ಮ ಕಾಶ್ಮೀರದಲ್ಲಿ  ಲಘು ಪ್ರಮಾಣದ ಭೂಕಂಪ ಸಂಭವಿಸಿತ್ತು.  ಮಂಗಳವಾರ ಮುಂಜಾನೆ ಜಮ್ಮು ಕಾಶ್ಮೀರದಲ್ಲಿ ಭೂಮಿ ಕಂಪಿಸಿದೆ. ಬೆಳಗ್ಗೆ ಸುಮಾರು 8.53 ರ ಸುಮಾರಿಗೆ ನಡೆದ ಈ ಭೂಕಂಪ ರಿಕ್ಟರ್‌ ಮಾಪಕದಲ್ಲಿ 3.6 ರಷ್ಟು ಮಾಪನವನ್ನು ದಾಖಲಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 863 ಕೊವಿಡ್ ಪ್ರಕರಣಗಳು ಪತ್ತೆ