Select Your Language

Notifications

webdunia
webdunia
webdunia
webdunia

ಲಡಾಖ್ನಲ್ಲಿ ಭೂಕಂಪ 4.5 ತೀವ್ರತೆ ದಾಖಲು

ಲಡಾಖ್ನಲ್ಲಿ ಭೂಕಂಪ 4.5 ತೀವ್ರತೆ ದಾಖಲು
ಲಡಾಖ್ , ಮಂಗಳವಾರ, 26 ಡಿಸೆಂಬರ್ 2023 (19:20 IST)
ಲಡಾಖ್ನಲ್ಲಿ ಬೆಳಿಗ್ಗೆ ಭೂಕಂಪ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಲಡಾಖ್ ಮತ್ತು ಲೇಹ್‌ನಲ್ಲಿ ಮುಂಜಾನೆ 4.33 ರ ಸುಮಾರಿಗೆ 4.5 ತೀವ್ರತೆಯ ಭೂಕಂಪ ಸಂಭವಿಸಿದೆ.

ಹಿಮಾಲಯ ಶ್ರೇಣಿಯಲ್ಲಿನ ಟೆಕ್ಟೋನಿಕ್ ಪ್ಲೇಟ್ ಅಸ್ಥಿರವಾದ ಕಾರಣ ಭೂಕಂಪಗಳು ದೀರ್ಘಕಾಲದವರೆಗೆ ಸಂಭವಿಸುತ್ತಲೇ ಇರುತ್ತವೆ ಎಂದು ಐಐಟಿ ಕಾನ್ಪುರದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರೊಫೆಸರ್ ಜಾವೇದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲ್ಯದ ಗೆಳತಿಯ ಕತ್ತು ಸೀಳಿ ಕೊಂದ ಪಾಪಿ !